ಇಂದು ಅಂತಾರಾಷ್ಟ್ರೀಯ ಶ್ವಾನದಿನ: ಈ ದಿನದ ಮಹತ್ವ, ಇತಿಹಾಸ ನಿಮಗೆ ಗೊತ್ತೇ?

ಈ ಜಗತ್ತಿನಲ್ಲಿ ನಂಬಿಕೆಗೆ ಪಾತ್ರನಾದ ಪ್ರಾಣಿ ಎಂದರೆ ನಾಯಿ ಹಾಗೂ ಇದೇ ಕಾರಣಕ್ಕೆ ಈ ಜಗತ್ತಿನಲ್ಲಿ ಅತಿ ಹೆಚ್ಚು ಸಾಕಲ್ಪಡುವ ಪ್ರಾಣಿಯೂ ಆಗಿದೆ. ನಾಯಿಗಳು ಪ್ರಾತಿಪಾತ್ರವೂ, ಸ್ವಾಮಿನಿಷ್ಠವೂ ಆಗಿರುವ ಜೊತೆಗೆ ಬುದ್ದಿವಂತಿಕೆಯನ್ನೂ ಪಡೆದಿರುತ್ತವೆ ಹಾಗೂ ಇವುಗಳ ಒಡೆಯರ ಸಾಮೀಪ್ಯವನ್ನು ಪಡೆದುಕೊಳ್ಳುತ್ತವೆ....

ಇಂದು ಅಂತಾರಾಷ್ಟ್ರೀಯ ಶ್ವಾನದಿನ: ಈ ದಿನದ ಮಹತ್ವ, ಇತಿಹಾಸ ನಿಮಗೆ ಗೊತ್ತೇ?

ಈ ಜಗತ್ತಿನಲ್ಲಿ ನಂಬಿಕೆಗೆ ಪಾತ್ರನಾದ ಪ್ರಾಣಿ ಎಂದರೆ ನಾಯಿ ಹಾಗೂ ಇದೇ ಕಾರಣಕ್ಕೆ ಈ ಜಗತ್ತಿನಲ್ಲಿ ಅತಿ ಹೆಚ್ಚು ಸಾಕಲ್ಪಡುವ ಪ್ರಾಣಿಯೂ ಆಗಿದೆ. ನಾಯಿಗಳು ಪ್ರಾತಿಪಾತ್ರವೂ, ಸ್ವಾಮಿನಿಷ್ಠವೂ ಆಗಿರುವ ಜೊತೆಗೆ ಬುದ್ದಿವಂತಿಕೆಯನ್ನೂ ಪಡೆದಿರುತ್ತವೆ ಹಾಗೂ ಇವುಗಳ ಒಡೆಯರ ಸಾಮೀಪ್ಯವನ್ನು ಪಡೆದುಕೊಳ್ಳುತ್ತವೆ. ತಮ್ಮ ಮಾಲಿಕನನ್ನು ಒಪ್ಪಿಕೊಂಡ ಬಳಿಕ ಇವು ಜೀವನಪರ್ಯಂತ ನಿಸ್ವಾರ್ಥವಾದ ಪ್ರೀತಿಯನ್ನು ಪ್ರಕಟಿಸುತ್ತವೆ. ಈ ಎಲ್ಲಾ ಕಾರಣಗಳಿಂದಾಗಿಯೇ