ಇಂದು ವಿಶ್ವ ಸೊಳ್ಳೆ ದಿನ: ಈ ಆಚರಣೆಯ ಇತಿಹಾಸ, ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು?

ವಿಶ್ವದೆಲ್ಲೆಡೆಯಲ್ಲಿ ಇಂದಿನ ದಿನಗಳಲ್ಲಿ ಪ್ರಾಣಿಗಳಿಂದ ಹಿಡಿದು ಮನುಷ್ಯರ ತನಕ ಪ್ರತಿಯೊಂದಕ್ಕೂ ವಿಶೇಷ ದಿನಗಳು ಎನ್ನುವುದು ಇದೆ. ಕೆಲವೊಂದು ದಿನಗಳಿಗೆ ವಿಶೇಷವಾದ ಪ್ರಾಮುಖ್ಯತೆ ಇದ್ದರೆ, ಇನ್ನು ಕೆಲವು ಹಾಗೆ ಆಚರಿಸಲ್ಪಡುತ್ತದೆ. ನೀವು ಸೊಳ್ಳೆಗಳ ದಿನದ ಬಗ್ಗೆ ಕೇಳಿದ್ದೀರಾ? ಹಾಗಾದರೆ ಈ ಲೇಖನ...

ಇಂದು ವಿಶ್ವ ಸೊಳ್ಳೆ ದಿನ: ಈ ಆಚರಣೆಯ ಇತಿಹಾಸ, ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು?

ವಿಶ್ವದೆಲ್ಲೆಡೆಯಲ್ಲಿ ಇಂದಿನ ದಿನಗಳಲ್ಲಿ ಪ್ರಾಣಿಗಳಿಂದ ಹಿಡಿದು ಮನುಷ್ಯರ ತನಕ ಪ್ರತಿಯೊಂದಕ್ಕೂ ವಿಶೇಷ ದಿನಗಳು ಎನ್ನುವುದು ಇದೆ. ಕೆಲವೊಂದು ದಿನಗಳಿಗೆ ವಿಶೇಷವಾದ ಪ್ರಾಮುಖ್ಯತೆ ಇದ್ದರೆ, ಇನ್ನು ಕೆಲವು ಹಾಗೆ ಆಚರಿಸಲ್ಪಡುತ್ತದೆ. ನೀವು ಸೊಳ್ಳೆಗಳ ದಿನದ ಬಗ್ಗೆ ಕೇಳಿದ್ದೀರಾ? ಹಾಗಾದರೆ ಈ ಲೇಖನ ಆ ಸೊಳ್ಳೆಗಳ ದಿನ ಆಚರಣೆ ಬಗ್ಗೆ ಆಗಿರುವುದು.