ಕೂದಲು ಮತ್ತು ಚರ್ಮದ ರಕ್ಷಣೆಗೆ ಬಾಳೆಹಣ್ಣಿನ ಆರೈಕೆ

ಬಾಳೆ ಹಣ್ಣು ತಿನ್ನಲು ರುಚಿಕರವಾದ, ಬಹಳ ಸುಲಭವಾಗಿ, ಎಲ್ಲಾ ಕಾಲಮಾನದಲ್ಲೂ ಲಭ್ಯವಾಗುವ ಹಣ್ಣು. ಬಾಳೆ ಹಣ್ಣಿನಲ್ಲಿ ವಿವಿಧ ಜಾತಿಯನ್ನು ಸಹ ಕಾಣಬಹುದು. ಜಾತಿಯಲ್ಲಿ ವಿವಿಧತೆ ಇದ್ದರೂ ಅದರಲ್ಲಿ ಇರುವ ಪೋಷಕಾಂಶ ಹಾಗೂ ವಿಟಮಿನ್ ಗಳು ಒಂದೇ ಬಗೆಯಲ್ಲಿ ಇರುತ್ತವೆ. ಈ ಹಣ್ಣನ್ನು ಸೇವಿಸಲು ಯಾವುದೇ ವಯೋಮಾನದ...

ಕೂದಲು ಮತ್ತು ಚರ್ಮದ ರಕ್ಷಣೆಗೆ ಬಾಳೆಹಣ್ಣಿನ ಆರೈಕೆ
ಬಾಳೆ ಹಣ್ಣು ತಿನ್ನಲು ರುಚಿಕರವಾದ, ಬಹಳ ಸುಲಭವಾಗಿ, ಎಲ್ಲಾ ಕಾಲಮಾನದಲ್ಲೂ ಲಭ್ಯವಾಗುವ ಹಣ್ಣು. ಬಾಳೆ ಹಣ್ಣಿನಲ್ಲಿ ವಿವಿಧ ಜಾತಿಯನ್ನು ಸಹ ಕಾಣಬಹುದು. ಜಾತಿಯಲ್ಲಿ ವಿವಿಧತೆ ಇದ್ದರೂ ಅದರಲ್ಲಿ ಇರುವ ಪೋಷಕಾಂಶ ಹಾಗೂ ವಿಟಮಿನ್ ಗಳು ಒಂದೇ ಬಗೆಯಲ್ಲಿ ಇರುತ್ತವೆ. ಈ ಹಣ್ಣನ್ನು ಸೇವಿಸಲು ಯಾವುದೇ ವಯೋಮಾನದ ತಾರತಮ್ಯವಿಲ್ಲ. ಹಸಿವಾದಾಗ, ತಿನ್ನಬೇಕು ಎನಿಸಿದಾಗಲೆಲ್ಲಾ ಈ ಹಣ್ಣನ್ನು ತಿನ್ನಬಹುದು. ಇದರ ಬೆಲೆಯು ಕೈಗೆಟಕುವ ದರದಲ್ಲಿ ಇರುವುದರಿಂದ ಸುಲಭವಾಗಿ ಖರೀದಿಸಬಹದು.