ತೂಕ ಇಳಿಸುವ ಮಾತ್ರೆಗಳು ಹೇಳುವ ಶುದ್ಧ ಸುಳ್ಳುಗಳು

ದೈಹಿಕ ಚಟುವಟಿಕೆ ಇಲ್ಲದೆ, ಸರಿಯಾಗಿ ತಿನ್ನುತ್ತಾ ದೇಹ ಬೆಳೆಸಿಕೊಂಡರೆ ಆಗ ಆರೋಗ್ಯವು ಕೆಡುವುದು ಮಾತ್ರವಲ್ಲದೆ, ಬೊಜ್ಜು ಕೂಡ ಬೆಳೆಯುವುದು. ಇಂತಹ ಸಂದರ್ಭದಲ್ಲಿ ಬೊಜ್ಜು ಇಳಿಸಿಕೊಳ್ಳಬೇಕು ಎನ್ನುವ ಆಲೋಚನೆಯು ಮನಸ್ಸಿನೊಳಗೆ ತಿರುಗುತ್ತಾ ಇರುತ್ತದೆ. ಇದಕ್ಕಾಗಿ ಹಲವಾರು ಪ್ರಯತ್ನ ಕೂಡ ಮಾಡುತ್ತಾರೆ....

ತೂಕ ಇಳಿಸುವ ಮಾತ್ರೆಗಳು ಹೇಳುವ ಶುದ್ಧ ಸುಳ್ಳುಗಳು

ದೈಹಿಕ ಚಟುವಟಿಕೆ ಇಲ್ಲದೆ, ಸರಿಯಾಗಿ ತಿನ್ನುತ್ತಾ ದೇಹ ಬೆಳೆಸಿಕೊಂಡರೆ ಆಗ ಆರೋಗ್ಯವು ಕೆಡುವುದು ಮಾತ್ರವಲ್ಲದೆ, ಬೊಜ್ಜು ಕೂಡ ಬೆಳೆಯುವುದು. ಇಂತಹ ಸಂದರ್ಭದಲ್ಲಿ ಬೊಜ್ಜು ಇಳಿಸಿಕೊಳ್ಳಬೇಕು ಎನ್ನುವ ಆಲೋಚನೆಯು ಮನಸ್ಸಿನೊಳಗೆ ತಿರುಗುತ್ತಾ ಇರುತ್ತದೆ. ಇದಕ್ಕಾಗಿ ಹಲವಾರು ಪ್ರಯತ್ನ ಕೂಡ ಮಾಡುತ್ತಾರೆ. ಆದರೆ ಬೊಜ್ಜು ಮಾತ್ರ ಹಾಗೆ ಇರುವುದು. ಜನರು ಇಂತಹ ಸಮಸ್ಯೆ ಬಳಸಿಕೊಂಡು ಬೊಜ್ಜು ಇಳಿಸುವಂತಹ ಉತ್ಪನ್ನಗಳನ್ನು ತಯಾರು