ನಿಮ್ಮ ತ್ವಚೆ ಅಂದವಾಗಿರಬೇಕೆ? ಇವುಗಳನ್ನು ಕಡ್ಡಾಯವಾಗಿ ಮಾಡಲೇಬೇಡಿ

ದೀರ್ಘ ಕಾಲದ ಸೌಂದರ್ಯ ನಮ್ಮದಾಗಬೇಕು ಎಂಬ ಬಯಕೆ ಯಾರಿಗೆ ತಾನೆ ಇರುವುದಿಲ್ಲ. ಮೊದಲು ಹೆಣ್ಣು ಮಕ್ಕಳಿಗೆ ಮಾತ್ರ ಇದ್ದ ಸೌಂದರ್ಯ ಪ್ರಜ್ಞೆ ಈಗ ಪುರುಷರಲ್ಲೂ ಹೆಚ್ಚಾಗಿದೆ. ಯಾಂತ್ರಿಕ ಬದುಕಿನಲ್ಲಿ ಆರೋಗ್ಯ, ಆಹಾರಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ತ್ವಚೆಗೂ ನೀಡುತ್ತಿದ್ದೇವೆ ಎಂದರೆ ತಪ್ಪಾಗಲಾರದು....

ನಿಮ್ಮ ತ್ವಚೆ ಅಂದವಾಗಿರಬೇಕೆ? ಇವುಗಳನ್ನು ಕಡ್ಡಾಯವಾಗಿ ಮಾಡಲೇಬೇಡಿ

ದೀರ್ಘ ಕಾಲದ ಸೌಂದರ್ಯ ನಮ್ಮದಾಗಬೇಕು ಎಂಬ ಬಯಕೆ ಯಾರಿಗೆ ತಾನೆ ಇರುವುದಿಲ್ಲ. ಮೊದಲು ಹೆಣ್ಣು ಮಕ್ಕಳಿಗೆ ಮಾತ್ರ ಇದ್ದ ಸೌಂದರ್ಯ ಪ್ರಜ್ಞೆ ಈಗ ಪುರುಷರಲ್ಲೂ ಹೆಚ್ಚಾಗಿದೆ. ಯಾಂತ್ರಿಕ ಬದುಕಿನಲ್ಲಿ ಆರೋಗ್ಯ, ಆಹಾರಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ತ್ವಚೆಗೂ ನೀಡುತ್ತಿದ್ದೇವೆ ಎಂದರೆ ತಪ್ಪಾಗಲಾರದು. ತ್ವಚೆಯ ಆರೈಕೆ ಬಗ್ಗೆ ಹಲವು ಮೂಲಗಳು, ತಜ್ಞರು, ವೈದ್ಯರ ಬಳಿ ಸಲಹೆ ಪಡೆದು ಪಾಲಿಸುತ್ತೇವೆ. ಆದರೆ