ನೀವು ಒಂದೇ ಮಗುವಿನ ಪೋಷಕರೇ; ಮಗುವಿನ ಬೆಳವಣಿಗೆಗೆ ಈ ಸಲಹೆ ಪಾಲಿಸಿ

ಮಕ್ಕಳು ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಯಶಸ್ವೀ ಆಗಬೇಕೆಂದು ಪ್ರತಿಯೊಬ್ಬ ಪಾಲಕರು ಇಚ್ಚಿಸುತ್ತಾರೆ. ಅದರಲ್ಲೂ ಒಂದೆ ಮಗು ಇರುವ ಪೋಷಕರಂತೂ ತಮ್ಮ ಜೀವಮಾನವಿಡೀ ಆ ಮಗುವಿನ ಲಾಲನೆ, ಪೋಷಣೆ ಪ್ರತಿಯೊಂದರಲ್ಲೂ ಅತಿಯಾದ ಕಾಳಜಿ ವಹಿಸಿ ಸಲುಹಿರುತ್ತಾರೆ. ಆದರೆ ಈ ಅತಿಯಾದ ಕಾಳಜಿ, ಅತಿಯಾದ...

ನೀವು ಒಂದೇ ಮಗುವಿನ ಪೋಷಕರೇ; ಮಗುವಿನ ಬೆಳವಣಿಗೆಗೆ ಈ ಸಲಹೆ ಪಾಲಿಸಿ

ಮಕ್ಕಳು ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಯಶಸ್ವೀ ಆಗಬೇಕೆಂದು ಪ್ರತಿಯೊಬ್ಬ ಪಾಲಕರು ಇಚ್ಚಿಸುತ್ತಾರೆ. ಅದರಲ್ಲೂ ಒಂದೆ ಮಗು ಇರುವ ಪೋಷಕರಂತೂ ತಮ್ಮ ಜೀವಮಾನವಿಡೀ ಆ ಮಗುವಿನ ಲಾಲನೆ, ಪೋಷಣೆ ಪ್ರತಿಯೊಂದರಲ್ಲೂ ಅತಿಯಾದ ಕಾಳಜಿ ವಹಿಸಿ ಸಲುಹಿರುತ್ತಾರೆ. ಆದರೆ ಈ ಅತಿಯಾದ ಕಾಳಜಿ, ಅತಿಯಾದ ಸೇವೆ ಮಕ್ಕಳ ಮುಂದಿನ ಭವಿ‍ಷ್ಯಕ್ಕೆ ಖಂಡಿತ ಮಾತಕವಾದೀತು ಎಚ್ಚರ. ಆರತಿಗೊಂದು ಕೀರ್ತಿಗೊಂದು ಎಂಬ