ಪೌರ ಕಾರ್ಮಿಕರಿಗೆ ಸಾಬೂನು, ಮಾಸ್ಕ್ ವಿತರಣೆ

ಪೌರ ಕಾರ್ಮಿಕರಿಗೆ ಸಾಬೂನು, ಮಾಸ್ಕ್ ವಿತರಣೆ
ಶಿಡ್ಲಘಟ್ಟ ನಗರಸಭೆ ಕಚೇರಿ ಎದುರು ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಯಡಿಯೂರಪ್ಪ ನೇತೃತ್ವದ ಜಿಲ್ಲಾ ತಂಡದ ವತಿಯಿಂದ ಬುಧವಾರ ಪೌರ ಕಾರ್ಮಿಕರಿಗೆ ಮಾಸ್ಕ್, ಸಾಬೂನು ವಿತರಿಸಲಾಯಿತು.
ಪೌರ ಕಾರ್ಮಿಕರಿಗೆ ಸಾಬೂನು, ಮಾಸ್ಕ್ ವಿತರಣೆ

ಶಿಡ್ಲಘಟ್ಟ : ಪೌರ ಕಾರ್ಮಿಕರ ಆರೋಗ್ಯ ರಕ್ಷಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ 
ವಿಜಯೇಂದ್ರ ಯಡಿಯೂರಪ್ಪ ನೇತೃತ್ವದ ಜಿಲ್ಲಾ ತಂಡದ ವತಿಯಿಂದ ಪೌರ ಕಾರ್ಮಿಕರಿಗೆ ಕೈ ತೊಳೆಯುವ ಸಾಬೂನು, ಮಾಸ್ಕ್ ವಿತರಿಸಲಾಗಿದೆ ಎಂದು ತಿಳಿಸಿದರು.
ಔಷಧಿ ವಿತರಣಾ ಅಭಿಯಾನ ಜಿಲ್ಲಾ ಸಹ ಸಂಚಾಲಕ ಮುನಿರಾಮ್, ಬಿಜೆಪಿ ಜಿಲ್ಲಾ ವಕ್ತಾರ ರಮೇಶ್‌ಬಾಯಿರಿ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಕೆ.ಎಸ್.ಕೃಷ್ಣಾರೆಡ್ಡಿ, ಉಪಾಧ್ಯಕ್ಷ ಎನ್.ವಿ.ದೇವರಾಜ್, ಶಿಡ್ಲಘಟ್ಟ ನಗರಾಧ್ಯಕ್ಷ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ದೇವರಾಜ್, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಮುಖಂಡರಾದ ನಂದೀಶ್, ಕೊತ್ತನೂರು ರವಿ,ಕೆಂಪರೆಡ್ಡಿ,ಮAಜುಳಮ್ಮ ಮತ್ತಿತರರು ಭಾಗವಹಿಸಿದ್ದರು.