ಬಿಸಿಗೆ ನಾಲಿಗೆ ಸುಟ್ಟಿದೆಯೇ? ಶೀಘ್ರ ಶಮನಕ್ಕೆ ಈ ಮನೆಮದ್ದುಗಳನ್ನು ಬಳಸಿ

ಚುಮು ಚುಮು ಚಳಿಯಲ್ಲಿ ಬಿಸಿ, ಬಿಸಿ ಕರಿದ ತಿಂಡಿಗಳು ಅಥವಾ ಕಾಫಿ, ಟೀ ಕುಡಿಯುವ ಮಜಾನೇ ಬೇರೆ. ಆದರೆ ನಮ್ಮ ನಾಲಿಗೆ ನಿಯಮಿತ ಬಿಸಿಯನ್ನು ತಡೆಯಲು ಶಕ್ತವಿದೆ, ಅದನ್ನೂ ಮೀರಿ ತಿನ್ನುವ, ಕುಡಿಯುವ ಭರದಲ್ಲಿ ಅತಿಯಾದ ಬಿಸಿಯನ್ನು ಇಟ್ಟರೆ ನಾಲಿಗೆ ಚುರ್.. ಎನ್ನುವ ನೋವು ಅಬ್ಬಬಾ ಉರಿಯೋ ಉರಿ!. ಬಿಸಿಯ...

ಬಿಸಿಗೆ ನಾಲಿಗೆ ಸುಟ್ಟಿದೆಯೇ? ಶೀಘ್ರ ಶಮನಕ್ಕೆ ಈ ಮನೆಮದ್ದುಗಳನ್ನು ಬಳಸಿ

ಚುಮು ಚುಮು ಚಳಿಯಲ್ಲಿ ಬಿಸಿ, ಬಿಸಿ ಕರಿದ ತಿಂಡಿಗಳು ಅಥವಾ ಕಾಫಿ, ಟೀ ಕುಡಿಯುವ ಮಜಾನೇ ಬೇರೆ. ಆದರೆ ನಮ್ಮ ನಾಲಿಗೆ ನಿಯಮಿತ ಬಿಸಿಯನ್ನು ತಡೆಯಲು ಶಕ್ತವಿದೆ, ಅದನ್ನೂ ಮೀರಿ ತಿನ್ನುವ, ಕುಡಿಯುವ ಭರದಲ್ಲಿ ಅತಿಯಾದ ಬಿಸಿಯನ್ನು ಇಟ್ಟರೆ ನಾಲಿಗೆ ಚುರ್.. ಎನ್ನುವ ನೋವು ಅಬ್ಬಬಾ ಉರಿಯೋ ಉರಿ!. ಬಿಸಿಯ ರುಚಿ ನಾಲಿಗೆಯಿಂದ ಉದರ ಸೇರುವ ಮುನ್ನವೇ