ರಾಜ್ಯದಲ್ಲಿ ಇಂದು 208 ಹೊಸ ಪ್ರಕರಣ ಪತ್ತೆ

ರಾಜ್ಯದಲ್ಲಿ ಇಂದು 208 ಹೊಸ ಪ್ರಕರಣ ಪತ್ತೆ
208 ಹೊಸ ಪ್ರಕರಣ ಪತ್ತೆ

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು,ಇಂದು ೨೦೪ ಹೊಸ ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ೭೭೩೪ಕ್ಕೆ ಏರಿಕೆಯಾಗಿದೆ.
ಸದ್ಯ ೩೪೮ ಜನ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರೆ, ರಾಜ್ಯದಲ್ಲಿ ಇಂದು ೮ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ ೧೦೨ ಕ್ಕೆ ಏರಿಕೆಯಾಗಿದೆ.
ಬೆಂಗಳೂರು-೫೫,ಕಲಬುರಗಿ-೧೯,ಯಾದಗಿರಿ-೩೭,ಉಡುಪಿ-೦೪,ರಾಯಚೂರು-೦೧,ಬೀದರ್-೧೨,ಧಾರವಾಡ-೦೮,ಬಳ್ಳಾರಿ-೨೯,ದಾವಣಗೆರೆ-೦೩,ದಕ್ಷಿಣ ಕನ್ನಡ-೦೮,ಬಾಗಲಕೋಟೆ-೦೪,ಶಿವಮೊಗ್ಗ-೦೪,ಹಾಸನ-೦೫,ಮಂಡ್ಯ-೦೭,ಚಿಕ್ಕಬಳ್ಳಾಪುರ-೦೩,ಉತ್ತರ ಕನ್ನಡ-೦೩,ಮೈಸೂರು-೦೧,
ಬೆಂಗಳೂರು ಗ್ರಾಮಾಂತರ-೦೧ ಪ್ರಕರಣಗಳು ಇಂದು ರಾಜ್ಯದಲ್ಲಿ ಪತ್ತೆಯಾಗಿವೆ.