ಹಿಮಲಯ ಫೌಂಡೇಶನ್‌ನಿ0ದ ಪತ್ರಿಕಾ ದಿನಾಚರಣೆ

ಹಿಮಲಯ ಫೌಂಡೇಶನ್‌ನಿ0ದ ಪತ್ರಿಕಾ ದಿನಾಚರಣೆ
ಪತ್ರಿಕಾ ದಿನಾಚರಣೆ

ಮೈಸೂರು : ಹಿಮಾಲಯ ಫೌಂಡೇಶನ್ ಸಂಸ್ಥೆವತಿಯಿAದ ನಗರದ ಬಲ್ಲಾಳ್ ಸರ್ಕಲ್ ಬಳಿ ಇರುವ ಎಸ್.ಎಮ್.ಡಿ ಎಂಟರ್ಪ್ರೈಸಸ್‌ನಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಯಿತು.
ಅಂದ ಹಾಗೇ ಸಂಜೆ ಸಮಾಚಾರ್ ಪತ್ರಿಕೆ ಸೇರಿದಂತೆ ಇತರೆ ಪ್ರತಿಕೆಗಳನ್ನು ಪ್ರದರ್ಶಿಸುವ ಮೂಲಕ ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಲಾಯಿತು.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ದಯಾನಂದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವ ಮೂಲಕ ಉತ್ತಮ ಅಂಕ ಗಳಿಸಿ ತಂದೆ-ತಾಯಿಗಳಿಗೆ ಮತ್ತು ಊರಿಗೆ ಕೀರ್ತಿ ತರಬೇಕು.ಜೊತೆಗೆ ಪುಸ್ತಕದ ಜೊತೆಗೆ ದಿನ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಮಕ್ಕಳು ರೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಆನಂದ,ಮಹೇಶ್ ಸೇರಿದಂತೆ ಮುಂತಾದವರು ಹಾಜರಿದ್ದರು.