ವಿಧಾನ ಪರಿಷತ್ ಗೆ ಎಸ್.ಎಸ್. ಪ್ರಕಾಶಂ ಆಯ್ಕೆಮಾಡಬೇಕು;  ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಆರ್. ದಿನೇಶ್  ಒತ್ತಾಯ

S S Prakasham

ವಿಧಾನ ಪರಿಷತ್ ಗೆ ಎಸ್.ಎಸ್. ಪ್ರಕಾಶಂ ಆಯ್ಕೆಮಾಡಬೇಕು;  ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಆರ್. ದಿನೇಶ್  ಒತ್ತಾಯ

ಬೆಂಗಳೂರು:  40 ವರ್ಷದಿಂದ ಕಾಂಗ್ರೆಸ್ ಕಾರ್ಯಕರ್ತರಾಗಿ ದುಡಿದಿರುವ ಡಾ. ಎಸ್.ಎಸ್. ಪ್ರಕಾಶಂ ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಬೇಕೆಂದು  ಕೆಪಿಸಿಸಿ, ಕಾರ್ಮಿಕ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಆರ್. ದಿನೇಶ್ ಅವರು ಕಾಂಗ್ರೇಸ್ ಮುಖಂಡರನ್ನು ಒತ್ತಾಯಿಸಿದ್ದಾರೆ.
 
ಕಾರ್ಮಿಕ ವಿಭಾಗದ ಯೂನಿಯನ್‌ಗೆ 12 ಲಕ್ಷಾಂತರ ಜನರನ್ನು ನೊಂದಯಿಸಿದ್ದಾರೆ. ಹೀಗೆ ಹಲವಾರು ಕಾರ್ಮಿಕ ಸಂಘಟನೆಗಳನ್ನು ಮಾಡಿ ಕಾರ್ಮಿಕರಿಗೊಸ್ಕರ ಕೆಲಸ ಮಾಡುತ್ತಾ ಇದ್ದಾರೆ.
 
ಕರ್ನಾಟಕದಲ್ಲಿ ಕಾರ್ಮಿಕಲಗೋಸ್ಕರ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಸತತವಾಗಿ 28 ವರ್ಷಗಳ ಕಾಲ ಪ್ರತಿ ವರ್ಷವು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡುರುಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸುತ್ತಾ ಬಂದಿರುತ್ತಾರೆ . ಈ ವರ್ಷವು ಕೊಏಡ್ -19 ನಿಂದ ಕಾರಣ ಸರಳವಾಗಿ ಆಚರಣೆ ಮಾಡಿರುತ್ತಾರೆ.
 
ಕೋಡ್ -19 ಇರುವ ಕಾರಣ ಮಾರ್ಚ್ 23 ರಿಂದ ಜೂನ್ 10  ರವರೆಗೂ ಕೆಲಸ ಮಾಡಿದ್ದಾರೆ . ಕರ್ನಾಟಕ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಅನುದಾನದಿಂದ ಸಿಗುವಂತಹ ಊಟ, ತಿಂಡಿ, ಸ್ಮಾನಿಟೈಸರ್ ಮಾಸ್ಟ್, ಸೋಪ್, ರೇಷನ್ ಕಿಟ್‌ಗಳನ್ನು ಕೆ.ಪಿ.ಸಿ.ಸಿ ಶಾರ್ಮಿಕ ವಿಭಾಗದ ಪದಾಧಿಕಾರಿಗಳೊಂದಿಗೆ ಸೇರಿ ಬೆಂಗಳೂಲನ 198 ಬಿ.ಬಿ.ಎಂ.ಪಿ ವಾರ್ಡ್‌ಗಳಲ್ಲಿ 1,30,000 ಕಾರ್ಮಿಕಲಗೆ ವಲಸೆ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕಲಗೆ, ಬಡ ಕಾರ್ಮಿಕಲಗೆ ಮಧ್ಯಾಹ್ನ, ರಾತ್ರಿ ಊಟ ಪೂರೈಕೆ ಮಾಡಿದ್ದಾರೆ .
 
ಬೆಂಗಳೂರು ಸಂಗೊಳ್ಳಿರಾಯಣ್ಣ ಚಿಕ್ಕ ಬಾಣಾವಾರಕೋಲಾರದ ಮಾಲೂರು , ಕಾಂಟೋನ್‌ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಕೋವಿಡ್ -19 ಇರುವ ಕಾರಣ ಅವರೇ ಖುದ್ದಾಗಿ ಕಾರ್ಮಿಕರ ಸಚಿವರೊಂದಿಗೆ ಮಾತನಾಡಿ ಕಾರ್ಮಿಕ ಇಲಾಖೆಯಿಂದ ಸಿಗುವಂತಹ ಊಟ, ತಿಂಡಿ, ಸ್ಯಾನಿಟೈಸರ್ - ಮಾಸ್, ಸೋಪ್, ಕುಡಿಯುವ ನೀರನ್ನು ಪೂರೈಕೆ ಮಾಡಿದ್ದಾರೆ .
 
ಕೋಪಡ್ -19 ಇರುವ ಕಾರಣದಿಂದಾಗಿ ಎಲ್ಲಾ ಕಾರ್ಮಿತ ಒಕ್ಕೂಟದೊಂದಿಗೆ ಸೇರಿ ಕಟ್ಟಡ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕಲಗೆ, ಆಟೋ ಡ್ರೈವರ್‌ಗಳಿಗೆ 10000/- ರೂಪಾಯಿಗಳನ್ನು ನೇರವಾಗಿ ಕಾರ್ಮಿಕರ ಅಕೌಂಟಿಗೆ ಹಾಕಬೇಕೆಂದು ಮೊಟ್ಟ ಮೊದಲು ಹೋರಾಟ ಮಾಡಿದಂತಹ ಕಾರ್ಮಿಕ ಮುಖಂಡರು ಡಾ.ಎಸ್‌.ಎಸ್‌.ಪ್ರಕಾಶಂರವರು ಮಾತ್ರ . ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು 5000/- ರೂಪಾಯಿಗಳನ್ನು ಅನುದಾನ ನೀಡಲು ಆದೇಶ ನೀಡಿದ್ದಾರೆ. ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ .
ಭಾರತ ದೇಶದಲ್ಲಿ ಉಗ್ರಗಾಮಿಗಳು ಇರಬಾರದೆಂದು 27 ವರ್ಷದಿಂದ ಜನಲಗೆ ಜಾಗ್ರತೆ ಮೂಡಿಸುವ ಸಲುವಾಗಿ ರಾಜೀವ ಜ್ಯೋತಿ ಯಾತ್ರೆ ದೇಶದಲ್ಲೆಡೆ 9000 ಕಿ.ಮೀ ರಸ್ತೆಯ ಮಾರ್ಗವಾಗಿ ದೆಹಲಿಯಲ್ಲಿ ಅಂತ್ಯಗೊಂಡಿರುತ್ತದೆ.
 
ದಿವಂಗತ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿಯವರ ಯಾತ್ರೆಯನ್ನು 28 ವರ್ಷಗಳ ಕಾಲ ಹಾಗೂ ಎ.ಐ.ಪಿ.ಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರ ಹುಟ್ಟು ಹಬ್ಬವನ್ನು ಸತತವಾಗಿ ಮಾಡುತ್ತಾ ಬಂದಿದ್ದಾರೆ.
 
ಕಾಂಗ್ರೆಸ್ ಪಕ್ಷದ ಎಲ್ಲಾ ಧರಣಿ ಹೋರಾಟ ಕಾಂಗ್ರೆಸ್ ಆದೇಶದ ಮೇರೆಗೆ ಕಾರ್ಯಕ್ರಮದಲ್ಲಿ ಡಾ. ಎಸ್‌.ಎಸ್‌. ಪ್ರಕಾಶಂ ರವರು ಭಾಗವಹಿಸಿದ್ದಾರೆ. ರೈಲ್ವೆಯಲ್ಲಿ ಓಡಾಡುತ್ತಿರುವ ಉತ್ತರ ಭಾರತದ ವಲಸೆ ಕಾರ್ಮಿಕಲಗೋಸ್ಕರ ಎ.ಐ.ಸಿ.ಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರು ಮಾನ್ಯ ಪ್ರಧಾನ ಮಂತ್ರಿಗಳನ್ನು ಮನವಿ ಮಾಡಿದಕ್ಕಾಗಿ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಹೋರಾಟ ಮಾಡಿ ಶ್ರಮಿಕ ರೈಲು ವ್ಯವಸ್ಥೆ, ಉಚಿತ ಟಿಕೇಟ್ ವ್ಯವಸ್ಥೆ ಹಾಗೂ ಊಟ, ತಿಂಡಿ, ಸ್ಯಾನಿಟೈಸರ್ ಮಾಸ್ಟ್ ಗಳನ್ನು ಪೂರೈಕೆ ಮಾಡಿದ್ದಾರೆ.
 
ಕಳೆದ ಚುನಾವಣಾಯಲ್ಲಿ ಶಾಸಕರ ಸ್ಥಾನ ಕಲ್ಪಿಸಲು ಹೈಕಮಾಂಡ್‌ನ ಕೇಳಿದಕ್ಕೆ ಮುಂದಿನ ವಿಧಾನ ಪರಿಷತ್ ಸದಸ್ಯರಾಗಲು ಅವಕಾಶ ಕಲ್ಪಸುತ್ತೇವೆ ಎಂದಿದ್ದರು. ವಿಧಾನ ಪಲಷತ್‌ನಲ್ಲಿ ಕಾರ್ಮಿಕರ ಪರವಾಗಿ ಮಾತನಾಡುವವರು ಕಳೆದ 20 ವರ್ಷದಿಂದ ಕಾರ್ಮಿಕ ಪ್ರತಿನಿಧಿಗಳು ಯಾರು ಇಲ್ಲ. ಆದ್ದರಿಂದ ಕಾಂಗ್ರೆಸ್ ಹಿರಿಯ ಮುಖಂಡರ ಆಶೀರ್ವಾದದೊಂದಿಗೆ ಈ ಸಾಲಿಯಾದರು ಕೊಡಲೇಬೇಕು ಎಂದು ಮಹಿಳಾ ಘಟಕದ ಕೆ. ಪುಷ್ಪ,  ರಾಜ್ಯ ಪದಾಧಿಕಾರಿಗಳಾದ ಶ್ರೀಕಾಂತ್, ಕೆ. ಶೌಕತ್ ಅಲಿ, ಕೆ.ವಿ. ಮುನಿರಾಜು, ನಾಗರಾಜು, ಎಂ. ಹನುಮಂತು ಅವರು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಒತ್ತಾಯಿಸಿದ್ದಾರೆ.